ಮಟ್ಕಾ ಕುಲ್ಫಿ 

ಬೇಕಾಗಿರುವ ಸಾಮಗ್ರಿ:

ಮಿಲ್ಕ್ ಪೌಡರ್ ೩ ಚಮಚ,  ಬಾದಾಮ್ ಪೌಡರ್ ೧ ಚಮಚ,ಕಂಡೆನ್ಸ್ಡ್ ಮಿಲ್ಕ್ ೨ ಚಮಚ, ಹಾಲು ೪ ಚಮಚ, ಹೆಚ್ಚಿದ  ಡ್ರೈ ಫ್ರೂಟ್ಸ್  ೧ ಚಮಚ .

ಮಾಡುವ ವಿಧಾನ: 

ಮಿಲ್ಕ್  ಪೌಡರ್, ಬಾದಾಮ್ ಪೌಡರ್ ಹಾಲು, ಡ್ರೈ ಫ್ರೂಟ್ಸ್ , ಕಂಡೆನ್ಸ್ಡ್ ಮಿಲ್ಕ್  ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ . ಚಿಕ್ಕ ಮಟ್ಕಾ ಕಪ್ ನಲ್ಲಿ ಈ ಮಿಶ್ರಣ ಸುರಿದು  ಮುಚ್ಚಳ ಮುಚ್ಚಿ  ೩-೪ ಗಂಟೆ ಫ್ರೀಜರ್ ನಲ್ಲಿಟ್ಟು  ತೆಗೆಯಿರಿ.

Kavyaa Bharadwaj (8)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ