ಜೆಲ್ಲಿ  ಫ್ರೂಟ್ಸ್  ಸಲಾಡ್ 

ಬೇಕಾದ ಸಾಮಾನುಗಳು

 ಹೆಚ್ಚಿದ ಲಿಚ್ಚಿ ೧/೨ ಕಪ್ ,  ತಾಟಿನಿಂಗು ೧/೨ ಕಪ್ , ಎಳನೀರು (ಒಳಗಿನ ತೆಳು ತಿರುಳು ) ಪೇಪರ್ ಗಂಜಿ ೧/೨ ಕಪ್ ,  ಒಣ ದ್ರಾಕ್ಷಿ ೫-೬ , ಸಣ್ಣಗೆ ಹೆಚ್ಚಿದ  ಗೋಡಂಬಿ ೪-೬, ಪಿಸ್ತಾ ೪-೫, ಮಿಲ್ಕ್ ಪೌಡರ್ ೨ ಚಮಚ, ಏಲಕ್ಕಿ ಪುಡಿ ಒಂದು ಚಿಟಕಿ.

ಮಾಡುವ ವಿಧಾನ

 ಮಿಕ್ಸಿಂಗ್ ಬೌಲ್ ನಲ್ಲಿ  ಸಣ್ಣದಾಗಿ ಹೆಚ್ಚಿದ ಲಿಚ್ಚಿ , ತಾಟಿನಿಂಗು , ಎಳನೀರು ತಿರುಳನ್ನು  ಮಿಶ್ರಣ ಮಾಡಿ .  ಇದಕ್ಕೆ ಮಿಲ್ಕ್ ಪೌಡರ್, ಏಲಕ್ಕಿ ಪುಡಿ ಸೇರಿಸಿ ಕಲಸಿ. ಜೆಲ್ಲಿ ಸಲಾಡ್ ಸರ್ವಿಂಗ್ ಬೌಲ್ ಗೆ ಹಾಕಿ ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ ಸವಿಯಿರಿ.  

- ಕಾವ್ಯಾ ಭಾರಧ್ವಾಜ್ 

Kavyaa Bharadwaj (7)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ