ಸೃಷ್ಠಿ ಗ್ರೂಪ್ `ಸೃಷ್ಠಿ' ಗ್ಲೋಬಲ್ ಮೆಡಿಕೇರ್ ಅಂಡ್ ರಿಸರ್ಚ್ ಫೌಂಡೇಶನ್ ಸಂಸ್ಥೆಯು ಶೇ.100ರಷ್ಟು ಬಂಜೆತನ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ. ಈ ಬಂಜೆತನಕ್ಕೆ ಸಂಬಂಧಿಸಿದಂತೆ ಬದಲು ತಾಯಿ, ಅಂಡಾಣು ದಾನ, ವೀರ್ಯಾಣು ದಾನ ಮತ್ತು ದಾನಿ ಭ್ರೂಣ ವರ್ಗಾವಣೆಯಂತಹ ಸೇವೆಗಳನ್ನು ನೀಡಲು ಬೇಸ್ ಫರ್ಟಿಲಿಟಿ ಸಂಸ್ಥೆಯು ಜಗತ್ತಿನಾದ್ಯಂತ ಮಕ್ಕಳಿಲ್ಲದ ದಂಪತಿಗಳನ್ನು ಸ್ವಾಗತಿಸುತ್ತದೆ.
`ಸೃಷ್ಠಿ' ಗ್ಲೋಬಲ್ ಮೆಡಿಕೇರ್ ಅಂಡ್ ರಿಸರ್ಚ್ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀಯುತ ಕೆ.ಟಿ. ಗುರುಮೂರ್ತಿಯವರು ಮಕ್ಕಳಿಲ್ಲದ ದಂಪತಿಗಳ ಆಶಾಜ್ಯೋತಿಯಾಗಿ ಹಾಗೂ ಸಂಸ್ಥೆಯ ಸಹಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಬಾಳಿನ ಬೆಳಕಾಗಲು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
ಅಲ್ಲದೆ ಬಂಜೆತನ ದಂಪತಿಗಳ, ಅನಾಥರ, ಅಂಗವಿಕಲರ, ವಿಧವೆಯರ, ವಯೋವೃದ್ಧರ ಹಾಗೂ ಶಾಲಾ ಮಕ್ಕಳ ಕಲ್ಯಾಣಕ್ಕಾಗಿ `ಸೃಷ್ಠಿ' ಗ್ಲೋಬಲ್ ಮೆಡಿಕೇರ್ ಫೌಂಡೇಷನ್ ಎಂಬ ಸಮಾಜ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಅಂಡಾಣು ದಾನಿ ಮತ್ತು ಬದಲು ತಾಯಿ ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅವರುಗಳ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಿದ್ದಾರೆ.
`ಸೃಷ್ಠಿ' ಗ್ಲೋಬಲ್ ಮೆಡಿಕೇರ್ ಅಂಡ್ ರಿಸರ್ಚ್ ಫೌಂಡೇಶನ್‌ನ ವಾತಾವರಣ, ಎಂತಹ ನೋವನ್ನು ಮರೆಸುವ ಅನುಭವ, ಇಲ್ಲಿ ನೀಡುವ ಉತ್ತಮ ಫಲಿತಾಂಶ ಇವುಗಳೆಲ್ಲಾ ಸೇವಾ ಮನೋಭಾವ ಹಾಗೂ ಕರ್ತವ್ಯ ಮತ್ತು ಗುರಿ ಎಂಬುದನ್ನು ಮಿಕ್ಕೆಲ್ಲಾ ಎ.ಆರ್.ಟಿ. ಕ್ಲಿನಿಕ್ ಗಳಿಗಿಂತ ಮಿಗಿಲಾಗಿರುವುದನ್ನು ಬಂಜೆತನ ದಂಪತಿಗಳು ಕಣ್ಣಾರೆ ಕಂಡು ಮನಸಾರೆ ಹೊಗಳಿದ್ದಾರೆ.
`ಸೃಷ್ಠಿ' ಸಂಸ್ಥೆಯಲ್ಲಿನ ಅನುಭವ
ತಜ್ಞ ವೈದ್ಯರುಗಳು ಬಂಜೆತನದ ದಂಪತಿಗಳಿಗೆ ತಾವೇ ಖುದ್ದಾಗಿ ಅವರಿಗೆ ಮಾರ್ಗದರ್ಶನ ಚಿಕಿತ್ಸೆಗಳ ಬಗ್ಗೆ ಅರಿವು ಚಿಕಿತ್ಸೆಗಳಿಂದ ಉಪಚರಿಸುತ್ತಾರೆ. ಅಲ್ಲದ, ಇಲ್ಲಿ ನೀಡುಲ ಎಲ್ಲಾ ರೀತಿಯ ಸೇವೆಗಳನ್ನು ಭಾರತೀಯ ವೈದ್ಯಕೀಯ ಮಂಡಳಿಯ ಮಾರ್ಗಸೂಚಿಗಳ ಅನುಸಾರ ಕಾನೂನಾತ್ಮಕವಾಗಿಯೇ ನೀಡಲಾಗುತ್ತದೆ.
ಇಲ್ಲಿ ಹೊಸ ಸೃಷ್ಟಿಗೆ ವಯಸ್ಸಿನ ಮಿತಿಯಿಲ್ಲ. ಮಕ್ಕಳ ಭಾಗ್ಯವಿಲ್ಲದೇ ಪರಿತಪಿಸುತ್ತಿರುವ ಸಾವಿರಾರು ಜನರಿಗೆ ಮಕ್ಕಳ ಭಾಗ್ಯ ಕರುಣಿಸಿದ `ಸೃಷ್ಠಿ' ಗ್ರೂಪ್ ಐವಿಎಫ್ ಮೂಲಕ ಅಂಡಾಣು ದಾನಿ, ಬದಲಿ ತಾಯಿ ನೀಡುವ ಸಂಸ್ಥೆ. `ಸರೋಗೇಟ್ ಮದರ್' ಇಲ್ಲಿನ ಮತ್ತೊಂದು ಮುಖ್ಯ ಕೊಡುಗೆ. ಇಲ್ಲಿದೆ ಬಂಜೆತನಕ್ಕೆ 100%ರಷ್ಟು ಪರಿಹಾರ.
ಬೆಂಗಳೂರಿನ ನಾಗವಾರದವರಾದ ಮಂಜುಳಿಕಾ ರಾಯ್ ಅವರಿಗೆ 48 ವರ್ಷವಾಗಿತ್ತು ಮತ್ತು ಅವರ ಪತಿಗೆ 51 ವರ್ಷವಾಗಿತ್ತು. ಆದರೂ ಮಕ್ಕಳಾಗಿರಲಿಲ್ಲ. ಈ `ಸೃಷ್ಠಿ' ಗ್ರೂಪ್ ನಿಂದ ಚಿಕಿತ್ಸೆ ಪಡೆದುಕೊಂಡ ನಂತರ ಈಗವರು ಮಕ್ಕಳ ಭಾಗ್ಯವನ್ನು ಹೊಂದಿದ್ದಾರೆ. ಇದೇ ರೀತಿ ಮದುವೆಯಾಗಿ 23 ವರ್ಷಗಳಾಗಿದ್ದರೂ ಮಕ್ಕಳಿರದ ದಾವಣಗೆರೆಯ ಲಲಿತಾ ವೀರಣ್ಣ ದಂಪತಿಗಳಿಗೆ, ವೀರಣ್ಣನವರ 60ರ ವಯಸ್ಸಿನಲ್ಲೂ ಸಂತಾನ ಪ್ರಾಪ್ತಿಯಾಗಿದೆ. ಸುಜಾತಾ ಅಶೋಕ್ ಎನ್ನುವ ಮಹಿಳೆಗೆ 50ರ ಹರೆಯದಲ್ಲೂ ತಾಯಿಯಾಗುವ ಭಾಗ್ಯ ದೊರಕಿದೆ.
ಲಭ್ಯವಿರುವ ಸೇವೆಗಳು ಐಯೂಐ/ಐವಿಎಫ್/ಐಸಿಎಸ್‌ಐ, ಟೆಸಾ/ಮೆಸಾ/ಪೆಸಾ, ಸರೋಗೆಸಿ, ಎಗ್/ಸ್ಟರ್ಮ್ ಡೋನರ್, ಪ್ರೇಝನ್ ಎಂಬ್ರೂವೋ ಟ್ರಾನ್ಸ್ ಫರ್, ಲ್ಯಾಪ್ರೋಸ್ಕೋಪಿ ಸರ್ಜರಿ, ಹಿಸ್ಟೆರೋಸ್ಕೋಪಿ ಸರ್ಜರಿ, ಗೈನಿಕ್ ಕೇರ್, ಆ್ಯಂಟೆನ್ ಕೇರ್, ಮೆಟರ್ನಿಟಿ ಕೇರ್, ಜೆನಿಟಿಕ್ಸ್ ಲ್ಯಾಬ್ಸ್, ಹಿಸ್ಟೊಪ್ಯಾಥೋಲಜಿ, ಆ್ಯಂಡ್ರಾಲಜಿ ಲ್ಯಾಬ್, ಹಾರ್ಮೋನ್ ಅನಾಲಿಸಿಸ್, ಬಯೋಕೆಮಿಸ್ಟ್ರಿ, ಸೈಟಾಲಜಿ/ಹೆಮಟಾಲಜಿ.