1) ಪ್ರತಿ ನಿತ್ಯ 2 ಅಥವಾ 2 ಕ್ಕಿಂತ ಹೆಚ್ಚು ಊಟ ತಿಂಡಿ ಹೋಟೆಲ್ ಇಂದ .
2) ಪ್ರತಿ ನಿತ್ಯ ಮಿತಿ ಇಲ್ಲದ ಮದ್ಯಪಾನ .
3) ಮದ್ಯಪಾನ ದಿನನಿತ್ಯ ಸೇವಿಸಿ ಹಾರ್ಡ್ ವರ್ಕ್ ಮಾಡೋದು .
4) ರೂಢಿ ಇಲ್ಲದೆ ಹಠಾತ್ತಾಗಿ ಭಾರ ಎತ್ತುವ ಕೆಲಸ .
5) ರೂಢಿ ಅಭ್ಯಾಸ ಇಲ್ಲದೆ ಪರ್ವತಾರೋಹಣ ಪಾದಯಾತ್ರೆ .
6) ದಿನ ನಿತ್ಯ ಮಿತಿ ಇಲ್ಲದ ಸಿಗರೇಟ್ .
7) ದಿನಮ್ ಪ್ರತಿ ಮಾಂಸಾಹಾರ ಸೇವನೆ .
8) ಪದೇ ಪದೇ ತಿನ್ನುವುದು ಊಟ .
9) ರಾಸಾಯನಿಕ ಕೇಕ್ ತಿನ್ನುವುದು .
10) ರಾತ್ರಿ ಜಾಗರಣೆ (ನಿಮ್ಮ ಸಮಸ್ಯೆ ನನಗೆ ಅರ್ಥ ಆಗುತ್ತೆ ಆದರೆ ನಿಮ್ಮ ಹೃದಯಕ್ಕೆ ಅರ್ಥ ಆಗಲ್ವೆ.)
11) ಅತಿಯಾಗಿ ಕಿರುಚುವುದು ಜಗಳ ಆಡುವುದು .
12) ಡಿಜೆಗಳ ಮುಂದೆ ಕುಡಿದು ನೃತ್ಯ ಮಾಡುವುದು ಬಿಡಬೇಕು .
*ಪಾಲಿಸಬೇಕಾದ ಅಭ್ಯಾಸಗಳು*
1)ನೀರಡಿಕೆ ಆಗದೆ ಇದ್ದರೂ ಆಗಾಗ ನೀರು ಸೇವಿಸುವುದು.
2) ಆದಷ್ಟು ಸಸ್ಯಾಹಾರ .
3) ವಾಕಿಂಗ್,ಯೋಗ ಮತ್ತು ಉಪಕರಣಗಳು ಇಲ್ಲದೆ ಮಾಡುವ ವ್ಯಾಯಾಮ .
4) 70% ಹೊಟ್ಟೆ ತುಂಬಿದಾಗ ಊಟ ನಿಲ್ಲಿಸುವುದು .
5) multivitamin ಮಾತ್ರೆ ಸೇವನೆ (ತರಕಾರಿ ಹಣ್ಣುಗಳಲ್ಲಿ ಸಿಗದೇ ಇರೋ ಕಾರಣಕ್ಕೆ ) .
6) ಬೆಳಿಗ್ಗೆ ತಿಂಡಿ ಬದಲು ಮನೆಯಲ್ಲಿ ಊಟ .
7) ಜೀವನದಲ್ಲಿ ಸಕ್ಕರೆ ಕಾಯಿಲೆ ಬರದೆ ಇರೋಹಾಗೆ ನೋಡಿಕೊಳ್ಳಿ ಬಂದ ಮೇಲೆ ಚಿಕಿತ್ಸೆ ನಿರ್ಲಕ್ಷ್ಯ ಬೇಡವೇ ಬೇಡ ಯಾರದೋ ಮಾತು ಕೇಳಿ ಅಲೋಪತಿ ಮಾತ್ರೆ ಬಿಡಬೇಡಿ ಜೊತೆಯಲ್ಲಿ ಆಯುರ್ವೇದ ಔಷದಿ ಬಳಸಬಹುದು .
*ತಪ್ಪು ಗ್ರಹಿಕೆ*
1) vaccine ಇಂದ ಆಗುತ್ತಿದೆ .
2) ದಪ್ಪ ಇರೋರಿಗೆ ಆಗುತ್ತೆ ತೆಳ್ಳಗೆ ಇದ್ದರೆ ಆಗುವುದೇ ಇಲ್ಲ .
3) ಗುಟ್ಕಾ ತಂಬಾಕು ಇಂದ ಬರುವುದಿಲ್ಲ .
*ಸರಿಯಾದ ಗ್ರಹಿಕೆ*
1) ತಪ್ಪು ಆಹಾರ ಮತ್ತು ಜೀವನ ಶೈಲಿಯಿಂದ ಆಗುತ್ತಿದೆ .
*ಮಾಡಿಸಲೇಬೇಕಾದ ಟೆಸ್ಟ್ ಗಳು*
1) CRP
2) VITAMIN D
3) VITAMIN B12
4) LIPID PROFILE
5) DIABETES
6) ECG (ಈ ಟೆಸ್ಟ್ ಇಂದ ಭವಿಷ್ಯದಲ್ಲಿ ಆಗಬಹುದಾದ ಹಾರ್ಟ್ ಅಟ್ಯಾಕ್ ಬಗ್ಗೆ ಗೊತ್ತಾಗುವುದಿಲ್ಲ ಆದಾಗ ಮಾತ್ರ ಇದರಲ್ಲಿ ತೋರಿಸುತ್ತದೆ, ಜನರು ಸುಮ್ಮನೆ ದಿನ ನಿತ್ಯ ಮಾಡಿಸುತ್ತಾರೆ )
7) TROPONIN (ಈ ಟೆಸ್ಟ್ ಇಂದ ಭವಿಷ್ಯದಲ್ಲಿ ಆಗಬಹುದಾದ ಹಾರ್ಟ್ ಅಟ್ಯಾಕ್ ಬಗ್ಗೆ ಗೊತ್ತಾಗುವುದಿಲ್ಲ ಆದಾಗ ಮಾತ್ರ ಇದರಲ್ಲಿ ತೋರಿಸುತ್ತದೆ)
8) Angiogram
*ಆಯುರ್ವೇದದ ಪ್ರಕಾರ*
*ಹೃದಯ ಸಂಭಂದಿ ಕಾಯಿಲೆ ಬರುವುದು ಪಿತ್ತ ದೋಷದಿಂದ* (ಗಮನಿಸಿ *ಇಲ್ಲಿ ಪಿತ್ತ ದೋಷ ಅಂದರೆ* ಆಸಿಡಿಟಿ ಗ್ಯಾಸ್ಟ್ರಿಕ್ ಅಲ್ಲಾ ಪಿತ್ತ *ಒಂದು ದೇಹದಲ್ಲಿ ಇರುವ* *ತ್ರಿವಿದ ದೋಷಗಳಲ್ಲಿ ಒಂದು ಅಗ್ನಿತತ್ವ ಬಾಹುಲ್ಯ ಇರುವ fire element)*
ಮೇಲಿನ ಎಲ್ಲವೂ ಚಿಕ್ಕ ವಯಸ್ಸಿನಿಂದಲೇ ಪಾಲಿಸಿದರೆ ಉತ್ತಮ ಎಲ್ಲ ಮುಗಿದ ಮೇಲೆ ಅಲ್ಲ .