ವಾಣಿ, ಮೈಸೂರು 

ದೇಹ ತಂಪಾಗಿದ್ರೆ ಮನಸು ಉಲ್ಲಾಸವಾಗಿರುತ್ತದೆ. ಬಿಸಿಲಿಗೆ ಅಹಿತಕರ ಅನುಭವ ಆರೋಗ್ಯದಲ್ಲಿ ವ್ಯತ್ಯಾಸ ಬೇಸಿಗೆಕಾಲದಲ್ಲಿ ತೀವ್ರವಾಗಿ ಕಾಡುತ್ತದೆ. ಬಿಸಿಲ ಬೇಗೆಯ ತಪಮಾನ ತೀವ್ರವಾಗುತ್ತಿದೆ. ಬೇಸಿಗೆ ಶುರುವಾಗುತ್ತಿದ್ದಂತೆ ಹೆಚ್ಚುತ್ತಿರುವ ಕೆಂಡದಂತೆ ಸುಡುವ ಬಿಸಿಲು ನೆತ್ತಿಗೆ ತಾಕಿದರೆ ಸಹಿಸಲಾಗದ ಮತ್ತು ಹಿತವಿರದ ಭಾವದಲ್ಲಿ ಉಸಿರು ಗಟ್ಟುವಂತೆ ಮಾಡುತ್ತದೆ. ಸಾಕೋ ಸಾಕು ಅನ್ನುವಷ್ಟು ಆಯಾಸ, ಸುಸ್ತು, ಕೋಪ, ವಾಕರಿಕೆ, ಬಾಯಾರಿಕೆ ಹೆಚ್ಚಿಸುತ್ತಿದೆ. ಎಷ್ಟೇ ನೀರು ಕುಡಿದರು ತಣಿಯದು ದಾಹ. ದೇಹಕ್ಕೆ ಮತ್ತು ಮನಸಿಗೆ ತಂಪು ವಾತಾವರಣ ಸೃಷ್ಟಿಸಿ ಕೊಳ್ಳದೆ ಹೋದರೆ ಆರೋಗ್ಯದಲ್ಲಿ ಏರುಪೇರು ಆಗುವುದರಲ್ಲಿ ಸಂದೇಹವಿಲ್ಲ.

Fresh 3_11zon

ಮಾರುಕಟ್ಟೆಯಲ್ಲಿ ಸಿಗುವ ಬರ್ಗರ್ , ಪಿಜ್ಜಾ ಮತ್ತು ಚಿಪ್ಸ್‌, ತಂಪು ಪಾನೀಯಗಳು, ಮತ್ತು ಹೊರಗಡೆ ಸೇವಿಸುವ ರಸ್ತೆ ಬದಿಯ ಆಹಾರಗಳು. ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು ದೇಹಕ್ಕೆ ಬೇಕಾಗುವಷ್ಟು ಉಪಯೋಗಕಾರಿ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಹೊಂದಿರುವುದಿಲ್ಲ. ನಾವು ಹೆಚ್ಚು ಅಲ್ಟ್ರಾ-ಸಂಸ್ಕರಿಸಿದ ಆಹಾರಗಳನ್ನು ಸೇವಿಸುತ್ತೇವೆ, ಆಹಾರದ ಪೌಷ್ಟಿಕಾಂಶದ ಗುಣಮಟ್ಟವು ಕಳಪೆಯಾಗಿದೆ. ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು ನಾಲಿಗೆಗೆ ರುಚಿಯನ್ನು ಕೊಡುತ್ತದೆ ಮತ್ತು ಅಗ್ಗವಾಗಿರುತ್ತವೆ.

Fresh_11zon

ಸ್ಯಾಚುರೇಟೆಡ್ ಕೊಬ್ಬುಗಳು, ಸಕ್ಕರೆ ಮತ್ತು ಉಪ್ಪಿನಂತಹ ಅಂಶಗಳು ಮತ್ತು ಕೃತಕ ಹಾಗು ಹಾನಿಕಾರಕ ಪದಾರ್ಥಗಳನ್ನು ಅಧಿಕವಾಗಿ ಹೊಂದಿರುತ್ತವೆ. ಈ ಬೇಸಿಗೆಯಲ್ಲಿ ಕಲಬೆರಕೆ ಆಹಾರವು ದೇಹವನ್ನು ಸೇರಿದರೆ ತುಂಬಾ ಹಾನಿಕಾರಕ. ಇಂದಿನ ದಿನಗಳಲ್ಲಿ ಉತ್ಪಾದನೆಯಾಗುವ ಆಹಾರಗಳಲ್ಲಿ ರಾಸಾಯನಿಕಗಳ ಬಳಕೆಯಾಗಿದೆ ಮತ್ತು ಆಹಾರ ಭದ್ರತೆಯ ಉದಯೋನ್ಮುಖ ಸವಾಲಾಗಿದೆ. ಬರ್ಗರ್ , ಪಿಜ್ಜಾ ಮತ್ತು ಚಿಪ್ಸ್‌, ತಂಪು ಪಾನೀಯಗಳು, ಮತ್ತು ಹೊರಗಡೆ ಸೇವಿಸುವ ರಸ್ತೆ ಬದಿಯ ಆಹಾರಗಳು. ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು ದೇಹಕ್ಕೆ ಬೇಕಾಗುವಷ್ಟು ಉಪಯೋಗಕಾರಿ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಹೊಂದಿರುವುದಿಲ್ಲ.

Fresh 1_11zon

ನಾವು ಹೆಚ್ಚು ಅಲ್ಟ್ರಾ-ಸಂಸ್ಕರಿಸಿದ ಆಹಾರಗಳನ್ನು ಸೇವಿಸುತ್ತೇವೆ, ಆಹಾರದ ಪೌಷ್ಟಿಕಾಂಶದ ಗುಣಮಟ್ಟವು ಕಳಪೆಯಾಗಿದೆ. ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು ನಾಲಿಗೆಗೆ ರುಚಿಯನ್ನು ಕೊಡುತ್ತದೆ ಸ್ಯಾಚುರೇಟೆಡ್ ಕೊಬ್ಬುಗಳು, ಸಕ್ಕರೆ ಮತ್ತು ಉಪ್ಪಿನಂತಹ ಅಂಶಗಳು ಮತ್ತು ಕೃತಕ ಹಾಗು ಹಾನಿಕಾರಕ ಪದಾರ್ಥಗಳನ್ನು ಅಧಿಕವಾಗಿ ಹೊಂದಿರುತ್ತವೆ. ಕಲಬೆರಕೆ ಆಹಾರವು ದೇಹವನ್ನು ಸೇರಿದರೆ ತುಂಬಾ ಹಾನಿಕಾರಕ ಮತ್ತು ಅಜೈವಿಕ ಆಹಾರ. ಇಂದು ಉತ್ಪಾದನೆಯಾಗುವ ಆಹಾರವು ರಾಸಾಯನಿಕಗಳ ಬಳಕೆಯಾಗಿದೆ. ಮತ್ತು ಆಹಾರ ಭದ್ರತೆಯ ಉದಯೋನ್ಮುಖ ಸವಾಲಾಗಿದೆ. ಅಲ್ಟ್ರಾ ತಂಪುಪಾನೀಯಗಳ ಸೇವನೆಗೆ ಮೊರೆಹೋಗಿ ಮತ್ತಷ್ಟು ಆರೋಗ್ಯ ಹಾಳುಮಾಡುಕೊಳ್ಳದೆ ಮಡಿಕೆಯ ನೀರು, ಮಜ್ಜಿಗೆ, ಎಳನೀರು ಸೇವಿಸುವುದು ಆರೋಗ್ಯಕರ.

* ಹೆಚ್ಚಾಗಿ ತೇವಾಂಶ ಹೊಂದಿರುವ ಹಣ್ಣು ತರಕಾರಿಗಳನ್ನು ಉಪಯೋಗಿಸುವುದರಿಂದ ಆರೋಗ್ಯಕರ ದೃಷ್ಟಿಯಲ್ಲಿ ಸೂಕ್ತ.

* ತೆಳುವಾದ ಬಟ್ಟೆ ಧರಿಸುವುದು ಇಂತಹ ವಸ್ತುಗಳಿಂದ ದೂರವಿದಷ್ಟು ಹಿತ ದೇಹಕ್ಕೆ

* ಅತಿಯಾದ ಕಾಫಿ ಟೀ ಸೇವನೆ

* ಜಂಕ್ ಫುಡ್ ಗಳ ಸೇವನೆ

* ಅಲ್ಟ್ರಾ ಸಂಸ್ಕರಿಸಿದ ತಂಪು ಪಾನೀಯಗಳು

* ಮದ್ಯಾಹ್ನದ ಬಿಸಿಲಿನ ವೇಳೆ ಪಯಣ

 

ವಾಣಿ ಮೈಸೂರು

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ