ಒಬ್ಬ ವ್ಯಕ್ತಿ ದಿನಕ್ಕೆ ಸರಾಸರಿ 15 ಸಲವಾದರೂ ನಗುತ್ತಾನೆ.

 

ವಿಶ್ವದ ಜನಸಂಖ್ಯೆಯಲ್ಲಿ ಎಡಗೈ ಬಳಸುವವರ ಸಂಖ್ಯೆ ಶೇ.10.

 

30ನೇ ವಯಸ್ಸಿನ ಬಳಿಕ ಮನುಷ್ಯನ ದೇಹ ಕುಗ್ಗುತ್ತಾ ಹೋಗುತ್ತದೆ.

 

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ನಿದ್ರೆಗೆ ಜಾರಲು 12 ರಿಂದ 14 ನಿಮಿಷಗಳಷ್ಟು ಸಮಯ ತೆಗೆದುಕೊಳ್ಳುತ್ತಾನೆ.

 

ಮುಗುಳ್ನಗಲು ಎಷ್ಟು ಸ್ನಾಯುಗಳು ಬೇಕೊ, ಅದಕ್ಕಿಂತ ಅದೆಷ್ಟೊ ಪಟ್ಟು ಹೆಚ್ಚು ಸ್ನಾಯುಗಳು ಕೋಪಗೊಳ್ಳುವಾಗ ಬೇಕಾಗುತ್ತವೆ.

ಸೀನುವಾಗ ಕಣ್ಣು ತೆರೆಯುವುದು ಸಾಧ್ಯವಿಲ್ಲ.

 

ಪುರುಷ ತನ್ನ ಜೀವಿತಾವಧಿಯಲ್ಲಿ ಸುಮಾರು 5 ತಿಂಗಳು ಅಂದರೆ 150 ದಿನಗಳಷ್ಟು ಶೇವಿಂಗ್‌ ಮಾಡಿಕೊಳ್ಳುತ್ತಾನೆ.

 

ಶೇ.90 ರಷ್ಟು ರೋಗಗಳು ಒತ್ತಡದಿಂದಾಗಿ ಬರುತ್ತವೆ.

 

ಸಂಗೀತ ಆಲಿಸುವುದರಿಂದ ಪಚನಕ್ರಿಯೆ ಸಮರ್ಪಕವಾಗಿ ಆಗುತ್ತವೆ.

 

ಪ್ರತಿದಿನ ಮನುಷ್ಯನ ಹೊಟ್ಟೆ 2 ಲೀಟರಿನಷ್ಟು ಹೈಡ್ರೋ ಕ್ಲೋರಿನ್‌ ಆ್ಯಸಿಡ್‌ನ್ನು ಉತ್ಪಾದಿಸುತ್ತದೆ.

Tags:
COMMENT