ಸ್ಪೇನ್‌ನಲ್ಲಿ ಜುಲೈ 25 ರಿಂದ 27ರವರೆಗೆ ನಡೆಯಲಿರುವ ಐದನೇ ದಶಕದ 41ನೇ ಆವೃತ್ತಿಯ 'ಬಾಜಾ ಅರಾಗಾನ್' ರ‍್ಯಾಲಿಯಲ್ಲಿ ಹರಿತ್​ ನೋಹ್​ ಸ್ಪರ್ಧಿಸಲಿದ್ದಾರೆ.

ಶೆರ್ಕೊ ಟಿವಿಎಸ್ ರ‍್ಯಾಲಿ ಫ್ಯಾಕ್ಟರಿ ತಂಡಕ್ಕಾಗಿ ರ‍್ಯಾಲಿ ಜಿಪಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ನೋಹ್, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಎಫ್‌ಐಎ-ಎಫ್‌ಐಎಂ ವರ್ಲ್ಡ್ ರ‍್ಯಾಲಿ-ರೈಡ್ ಚಾಂಪಿಯನ್‌ಶಿಪ್ (ಡಬ್ಲ್ಯು 2 ಆರ್‌ಸಿ) ನ ಅಂತಿಮ ಸುತ್ತುಗಳಿಗೆ ತಯಾರಿ ನಡೆಸುತ್ತಿದ್ದಾರೆ. ಹರಿತ್ ನೋಹ್ ಗೆ ಈ ಸವಾಲು ಹೊಸದೇನಲ್ಲ. ಅವರು ಹಿಂದೆ ಬಾಜಾ ಅರಾಗಾನ್‌ನಲ್ಲಿ ಸ್ಥಿರ ಪ್ರದರ್ಶನಗಳನ್ನು ನೀಡಿದ್ದರು. 2023 ರಲ್ಲಿ 5ನೇ ಸ್ಥಾನ ಮತ್ತು 2024 ರಲ್ಲಿ 7ನೇ ಸ್ಥಾನ ಪಡೆದಿದ್ದರು.

ಈ ಬಗ್ಗೆ ಮಾತನಾಡಿದ ನೋಹ್ 'ಬಾಜಾ ಅರಾಗಾನ್ ಯಾವಾಗಲೂ ನನ್ನ ನೆಚ್ಚಿನ ಈವೆಂಟ್‌ಗಳಲ್ಲಿ ಒಂದಾಗಿದ್ದು, ಇಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ" ಎಂದಿದ್ದಾರೆ.

2025ರಲ್ಲಿ ಎರಡು ಸತತ ಗಾಯದ ಸಮಸ್ಯೆಗಳಿಂದ ಹೊರಬಂದ ನಂತರ, ನೋಹ್ ಇದೀಗ ಮತ್ತೆ ಸ್ಪರ್ಧಾತ್ಮಕ ಹಂತಕ್ಕೆ ಮರಳಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ