64ನೇ ಸುಬ್ರೋತೋ ಕಪ್ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಮೆಂಟ್‌ನ ಸಬ್ ಜೂನಿಯರ್ ಬಾಲಕರ ವಿಭಾಗದ ರೋಮಾಂಚಕ ಅಂತಿಮ ಪಂದ್ಯದಲ್ಲಿ, ಮಿನರ್ವಾ ಪಬ್ಲಿಕ್ ಸ್ಕೂಲ್, ಮೋಹಾಲಿ (CISCE) ತಂಡವು 6–0 ಅಂತರದಲ್ಲಿ ವಿದ್ಯಾಚಲ್ ಇಂಟರ್‌ನ್ಯಾಷನಲ್ ಸ್ಕೂಲ್, ಮುಜಫ್ಫರ್ಪುರ (ಬಿಹಾರ) ವಿರುದ್ಧ ಭರ್ಜರಿ ಜಯ ಸಾಧಿಸಿತು.

ಮಿನರ್ವಾ ಪಬ್ಲಿಕ್ ಸ್ಕೂಲ್ ಗೊಳಿಸಿದ ಗೋಲುಗಳು:

ಮಹೇಶ್ (4’, 50+1’)

ಲೆಟ್ಗೌಹಾವ್ ಕಿಪ್ಜನ್ (19’, 35’)

ಬಿಕ್ಸನ್ (37’)

ರಿಮೋಸನ್ (42’)ಈ ದಿನದ ಅಂತಿಮ ಪಂದ್ಯಕ್ಕೆ ಪ್ರಮುಖ ಅತಿಥಿಯಾಗಿ ಏರ್ ಮಾರ್ಷಲ್ ತೇಜಿಂದರ್ ಸಿಂಗ್ AVSM VM, AOC-in-C, ತರಬೇತಿ ಕಮಾಂಡ್ ಉಪಸ್ಥಿತರಿದ್ದರು.

ಪದ್ಮ ಭೂಷಣ್, ಪದ್ಮಶ್ರೀ, ಮೇಜರ್ ಧ್ಯಾನಚಂದ್ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ (ಗೋಲ್‌ಕೀಪರ್) ಪಿ.ಆರ್. ಶ್ರೀಜೇಶ್ ಹಾಜರಿದ್ದರು.

ಈ ಟೂರ್ನಮೆಂಟ್ ನ ವಿಜೇತ ತಂಡಕ್ಕೆ ₹4 ಲಕ್ಷ ಹಾಗು ರನ್ನರ್ ಅಪ್ ತಂಡಕ್ಕೆ ₹2 ಲಕ್ಷ ಬಹುಮಾನ ನೀಡಲಾಯಿತು.

ವೈಯಕ್ತಿಕ ಪ್ರಶಸ್ತಿ ವಿಜೇತರು:

ಉತ್ತಮ ಆಟಗಾರ (₹40,000): ಲೆಟ್ಗೌಹಾವ್ ಕಿಪ್ಜನ್, CISCE

ಉತ್ತಮ ಕೋಚ್ (₹25,000): ಕರಣ್ ಕುಮಾರ್, ಬಿಹಾರ

ಉತ್ತಮ ಗೋಲ್‌ಕೀಪರ್ (₹25,000): ಗುರ್ಜಿತ್ ವೀರ, CISCE

ಫೇರ್ ಪ್ಲೇ ಅವಾರ್ಡ್ (₹50,000): ನವೋದಯ ವಿದ್ಯಾಲಯ ಸಮಿತಿ (NVS)

ಉತ್ತಮ ಶಾಲೆ (₹40,000): ವಿದ್ಯಾಚಲ್ ಇಟರ್‌ನ್ಯಾಷನಲ್ ಸ್ಕೂಲ್, ಮುಜಫ್ಫರ್ಪುರ (ಬಿಹಾರ).

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ