ಸ್ಯಾಟಿನ್ನಿನ ಈ ಡಬಲ್ ಶೇಡೆಡ್ ಸೀರೆಗೆ ಬಿಕಿನಿ ಸ್ಟೈಲ್ ಬ್ಲೌಸ್ ಇವಳ ಗ್ಲಾಮರ್ ಹೆಚ್ಚಿಸುತ್ತಿದೆ.
ಬಿಳುಪು ಹಳದಿ ಮಿಶ್ರಿತ ಈ ಡಿಸೈನರ್ ಸೀರೆ ಯಾವುದೇ ವಿಶೇಷ ಸಮಾರಂಭಕ್ಕೂ ಸಲ್ಲುತ್ತದೆ.
ಈ ಗೋಲ್ಡನ್ ಸೀರೆಗೆ ಪರ್ಫೆಕ್ಟ್ ಮ್ಯಾಚ್ ಆಗಿದೆ ಸ್ಟೈಲಿಶ್ ಯೆಲ್ಲೋ ಬ್ಲೌಸ್.
ಆಕಾಶ ನೀಲಿಯ ಈ ನೆಟೆಡ್ ಪ್ಲೇರ್ ಡಿಸೈನಿನ ಸೀರೆ ಈವ್ನಿಂಗ್ ಪಾರ್ಟಿಗಳಿಗೆ ಅಚ್ಚುಕಟ್ಟಾಗಿದೆ.
ಈ ಅಚ್ಚಗೆಂಪಿನ ದಟ್ಟ ಒಡಲಿನ ಸೀರೆಯ ಅಂಚಿನಲ್ಲಿ ಮೂಡಿಸಲಾದ ಗೋಲ್ಡನ್ ಕಸೂತಿ ಹಾಗೂ ಮ್ಯಾಚಿಂಗ್ ಬ್ಲೌಸ್ ವಿತ್ ಸ್ಟೈಲಿಶ್ ಬೆಲ್ಟ್ ಯಾವುದೇ ವಿಶೇಷ ಸಮಾರಂಭಕ್ಕೂ ಸೊಗಸಾಗಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ