Sj*

ಬೆಂಗಳೂರಿನ ಜಯಮಹಲ್ ನ ಚಾಮರವಜ್ರದಲ್ಲಿ ನಡೆದ ಮಾಜಿ ಸಂಸದರಾದ ಶ್ರೀ ಪಿ.

Dushyant 1

ಮುದ್ದಹನುಮೇಗೌಡ ಅವರ ಪುತ್ರಿಯಾದ ರಚನಾ ಎಂ. ಹಾಗೂ ಗುಬ್ಬಿ ಶಾಸಕರಾದ ಶ್ರೀ ಎಸ್ ಆರ್.

Dushyant 3

ಶ್ರೀನಿವಾಸ್ ಅವರ ಪುತ್ರ ನಟ ದುಷ್ಯಂತ್‌ ಅವರ ವಿವಾಹ ನೆರವೇರಿತು.

Dushyant 2

ಸಾಕಷ್ಟು ರಾಜಕೀಯ, ಹಾಗು ಸಿನಿಮಾ ರಂಗದವರು ಆಗಮಿಸಿ ಶುಭ ಕೋರಿದರು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ