ನಿಮ್ಮ ಚರ್ಮಕ್ಕೆ ಹೆಚ್ಚಿನ ಕೋಮಲತೆ ಒದಗಿಸಲು ಪಾಂಡ್ಸ್ ಲೇಟೆಸ್ಟ್ ನರಿಶಿಂಗ್‌ ಟ್ರೀಟ್‌, ನಿಮ್ಮ ತ್ವಚೆಗೆ ಮಖಮಲ್‌ನ ಮೃದುತ್ವ ನೀಡಲೆಂದೇ ತಯಾರಾಗಿ ಬಂದಿದೆ,

100 ವರ್ಷಗಳಿಂದ ಮಹಿಳೆಯರಿಗೆ ಸೌಂದರ್ಯ ಪ್ರಸಾಧನಗಳ ಸೇಲೆ ಒದಗಿಸುತ್ತಿರುವ ಪಾಂಡ್ಸ್ ಬ್ರಾಂಡ್‌, ಈ ಸಂಪ್ರದಾಯವನ್ನು ಮುಂದುವರಿಸುತ್ತಾ, ಹೊಚ್ಚ ಹೊಸ ಸಿಲ್ಕ್ ಕ್ರೀಂ ಲಾಂಚ್‌ ಗೊಳಿಸಿದೆ. ಲೈಟ್‌ ಲಗ್ಶುರಿಯಸ್‌ ನಾನ್‌ ಗ್ರೀಸಿ ಫಾರ್ಮುಲಾ ಹಾಗೂ ಸಿಲ್ಕ್ ಎಕ್ಸ್ ಟ್ರಾಕ್ಸ್ವುಳ್ಳ ಈ ಕ್ರೀಂ 24 ತಾಸು ತ್ವಚೆಗೆ ಆರ್ದ್ರತೆ ಒದಗಿಸುವುದಲ್ಲದೆ, ಶುಷ್ಕತನವನ್ನು ದೂರಗೊಳಿಸಿ, ತ್ವಚೆಗೆ ಮಖಮಲ್‌ನಂಥ ಮೃದುತ್ವ ತುಂಬುತ್ತದೆ.

ನಿಮ್ಮ ತ್ವಚೆ ಆಯ್ಲಿ, ನಾರ್ಮಲ್ ಅಥವಾ ಡ್ರೈ ಆಗಿರಲಿ, ಪಾಂಡ್ಸ್ ಕ್ರೀಂ ಎಲ್ಲರಿಗೂ ಹೊಂದುತ್ತದೆ. ಋತುಮಾನ ಬದಲಾಗುತ್ತಿದ್ದಂತೆ ಚರ್ಮ ಡಲ್, ಡೀಹೈಡ್ರೇಟ್‌ ಮತ್ತು ಅನ್‌ ಬ್ಯಾಲೆನ್ಸ್ಡ್ ಆಗುತ್ತದೆ. ಇಂಥ ಸಂದರ್ಭದಲ್ಲಿ ಒಂದು ಉತ್ತಮ ಮಾಯಿಶ್ಚರಸೈರ್‌, ಕೇವಲ ಚರ್ಮಕ್ಕೆ ಆರ್ದ್ರತೆ ತುಂಬುವುದು ಮಾತ್ರವಲ್ಲದೆ, ಅದನ್ನು ಆದಷ್ಟೂ ಕೋಮಲ ಹಾಗೂ ಸ್ಮೂಥ್‌ ಆಗಿಡುವುದೂ ಮುಖ್ಯ.

ಪಾಂಡ್ಸ್ ಹೊಸ ಸಿಲ್ಕ್ ಕ್ರೀಂ ಇಡೀ ವರ್ಷ ಪ್ರತಿ ಋತುವಿನಲ್ಲೂ, ಪ್ರತಿಯೊಂದು ಬಗೆಯ ತ್ವಚೆಗೂ ಪೂರಕವಾಗಿರುತ್ತದೆ ಹಾಗೂ ಅದನ್ನು ಮಖಮಲ್‌ನಂತೆ ಮೃದುವಾಗಿಡುತ್ತದೆ. ನಾನ್‌ಗ್ರೀಸ್‌ ಫಾರ್ಮುಲಾದಿಂದ ತಯಾರಾದ ಈ ಕ್ರೀಂ, ತ್ವಚೆ ಅನುಕ್ಷಣ ಆರ್ದ್ರತೆ ಉಳಿಸಿಕೊಳ್ಳಲು ನೆರವಾಗುವಂತೆ ರೂಪಿಸಲಾಗಿದೆ. ವಿಶೇಷವಾಗಿ ಈ ಕ್ರೀಂ ಚಳಿಗಾಲದಲ್ಲಿ ಚರ್ಮಕ್ಕೆ ಹೆಚ್ಚುವರಿ ರಕ್ಷಣೆ ಒದಗಿಸುವುದಲ್ಲದೆ, ಉತ್ತಮ ಪೋಷಣೆಯನ್ನೂ ನೀಡುತ್ತದೆ. ಚರ್ಮಕ್ಕೆ ಅತ್ಯಂತ ಆಪ್ತವೆನಿಸುತ್ತದೆ.

ಪಾಂಡ್ಸ್ ಸಿಲ್ಕ್ ಕ್ರೀಂ 3 ಪ್ಯಾಕುಗಳಲ್ಲಿ ಈಗ ಲಭ್ಯವಿದೆ. ಇದರ 30 ಎಂ.ಎಲ್.ನ ಪ್ಯಾಕ್‌ ರೂ.40, 55 ಎಂ.ಎಲ್.ನ ಪ್ಯಾಕ್‌ ರೂ. 80 ಹಾಗೂ 100 ಎಂ.ಎಲ್.ನ ಪ್ಯಾಕ್‌ ರೂ.125ರ ದರದಲ್ಲಿ ಸಿಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ