ಗೋಲ್ಡನ್‌ ವರ್ಕ್‌ನಿಂದ ಸಜ್ಜುಗೊಳಿಸಲಾದ ಸ್ಟೈಲಿಶ್‌ ವೈಟ್‌ ಗೌನ್‌, ಸ್ಟೈಲಿಶ್‌ ಮೇಕಪ್‌ ಆ್ಯಕ್ಸೆಸರೀಸ್‌ ಇವಳ ಗ್ಲಾಮರ್ ಎತ್ತಿಹಿಡಿಯುವಲ್ಲಿ ಪೂರಕವಾಗಿವೆ.

ಹೆವಿ ಗೋಲ್ಡನ್‌ ವರ್ಕ್‌ವುಳ್ಳ ಸ್ಲೀವ್ ಲೆಸ್ ಬ್ಲೌಸ್‌ ಜೊತೆ ಆಫ್‌ ವೈಟ್‌ ಲಹಂಗಾ ಒಬ್ಬಳ ಬಳುಕುವ ಬಳ್ಳಿಯಂಥ ದೇಹದ ಮೈಸಿರಿಗೆ ಒಪ್ಪುವಂತಿದ್ದರೆ, ಲೈಟ್‌ ಪರ್ಲ್ ಹಾಗೂ ಫ್ಲೋರಲ್ ವರ್ಕ್‌ನಿಂದ ಸಿಂಗರಿಸಲ್ಪಟ್ಟ ತುಂಬುತೋಳಿನ  ಟಾಪ್‌ ಹಾಗೂ ಗ್ಲಾಮರಸ್‌ ಫ್ರಂಟ್‌ ಸ್ಲಿಟೆಡ್‌ ಗೌನ್‌ ಇವಳನ್ನು ಅತ್ಯಾಕರ್ಷಣೆಯ ಕೇಂದ್ರವಾಗಿಸಿದೆ.

ಆಫ್‌ ವೈಟ್‌ ಕಲರ್‌ನ ಈ ಯುನಿಕ್‌ ಡ್ರೆಸ್‌ ಜೊತೆ ಈ ಬೆಡಗಿಯ ಕ್ಯಾಟ್‌ ವಾಕ್‌, ಎಂಥ ಎಂಟೆದೆಯ ಭಂಟನಿಗೂ ಹಿತಕರ ಶಾಕ್ ನೀಡದೆ ಇರದು.

ಶೋಲ್ಡರ್‌ಲೆಸ್‌, ಲೇಯರ್ಡ್‌ ಗೌನ್‌ ಅಥವಾ ನೆಟ್‌ ಸ್ಲೀವ್ನ ಬ್ಯೂಟಿಫುಲ್ ಲಾಂಗ್‌ ಡ್ರೆಸ್‌ ಇರಲಿ, ಚೆಲುವಿನ ಬೆಡಗಿಗೆ ಸರಿಸಾಟಿ ಇಲ್ಲ!

ಆಫ್‌ ಶೋಲ್ಡರ್ಡ್‌ ಹಾಟ್‌ ಡ್ರೆಸ್‌ ಇರಲಿ ಅಥವಾ ಹೆವಿ ವರ್ಕ್‌ನದು, ಇದು ಬಿಲ್‌ಕುಲ್ ‌ಡಿಫರೆಂಟ್‌ ಲುಕ್‌ನ ಸ್ಮಾರ್ಟ್‌ ಡ್ರೆಸ್‌ ಆಗಿದೆ, ನೀವು ಇದನ್ನು ಧರಿಸಿ ಪಾರ್ಟಿಗೆ ಹೋದರೆ, ಯಾರೇ ಇರಲಿ.... ನಿಮ್ಮನ್ನು ಹೊಗಳದೇ ಇರಲಾರರು!

ಫ್ಲೋರಲ್ ಪ್ರಿಂಟೆಡ್‌, ಫ್ಯಾಷನೆಬಲ್ ಡ್ರೆಸ್‌ ಜೊತೆ ಈಕೆಯ ಲುಕ್ಸ್ ಬಿಲ್‌ಕುಲ್ ‌ವೆರಿ ಡಿಫರೆಂಟ್‌ಕ್ಯೂಟ್‌ ಎನಿಸಿದೆ.

ಸೆಲ್ಫ್ ಪ್ರಿಂಟ್‌ನ ಆಫ್‌ ವೈಟ್‌ ಸ್ಲ್ಯಾಕ್ಸ್ ಜೊತೆ ಗೋಲ್ಡನ್‌ ಶಾರ್ಟ್‌ ಕುರ್ತಿ ಹಾಗೂ ಆಫ್‌ವೈಟ್‌ ದುಪಟ್ಟಾ ಇವಳ ಗ್ಲಾಮರ್‌

ಹೆಚ್ಚಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ