ಡಾರ್ಕ್‌ ಪರ್ಪಲ್  ಮೆರೂನ್‌ ಬಣ್ಣಗಳಲ್ಲಿ ಬ್ಯೂಟಿಫುಲ್ ಫುಲ್ ಸ್ಲೀವ್‌ ಆಗಿರುವ ಈ ಕುರ್ತಿಗಳು, ಪ್ಯಾರೆಲಲ್‌ ಸಲ್ವಾರ್ ಜೊತೆ ನಯನಾಕರ್ಷಕ ಎನಿಸಿವೆ. ವೀನೆಕ್‌  ಪ್ರಿಂಟೆಡ್‌ ಬಾಹುಗಳ ಡಿಸೈನ್‌ ಇವಕ್ಕೆ ಹೆಚ್ಚಿನ ಸ್ಟೈಲಿಶ್‌ ಲುಕ್ಸ್ ತಂದುಕೊಟ್ಟಿವೆ.

ಮ್ಯಾಚಿಂಗ್‌ ದುಪಟ್ಟಾಗಳ ಬಗ್ಗೆ ಹೇಳುವುದೇ ಬೇಡ…. ಹೊಸ ವರ್ಷಕ್ಕೆ ಸಖತ್‌ ಗೆಟಪ್‌ ಅಲ್ಲವೇ? ಡಾರ್ಕ್‌ ಗ್ರೀನ್‌  ಬ್ಲ್ಯಾಕ್‌ ಕಲರ್‌ನ ಈ ಕುರ್ತಿಗಳು ಪ್ಯಾರೆಲಲ್‌ ಸಲ್ವಾರ್‌ ಹಾಗೂ ಪ್ರಿಂಟೆಡ್‌ ದುಪಟ್ಟಾಗಳೊಂದಿಗೆ ಮಿರಿಮಿರಿ ಮಿಂಚುತ್ತಿವೆ.

Fashion-B

ಡಾರ್ಕ್‌ ಬ್ಲೂ ಬ್ಲ್ಯಾಕಿಶ್‌ ಪರ್ಪಲ್ಲಿನ ಈ ಬ್ಯೂಟಿಫುಲ್ ವೀನೆಕ್‌, ಫುಲ್ ಸ್ಲೀವ್‌ ಅಟ್ರಾಕ್ಟಿವ್‌ ಪ್ಯಾರೆಲಲ್‌ ಸಲ್ವಾರ್‌ ಕುರ್ತಿಗಳು ಎಂಥವರಿಗಾದರೂ ಮೋಡಿ ಮಾಡಬಲ್ಲವು. ಹೊಸ ವರ್ಷದ ಮಾದಕ ಸಂಜೆಗೆ ಹ್ಯಾಪಿ ನ್ಯೂ ಇಯರ್‌ ಹೇಳಲು ಇನ್ನಿದಕ್ಕಿಂತ ಬೇಕೇ?

Tags:
COMMENT