ಸ್ಮಾರ್ಟ್‌ ವೆಸ್ಟ್ ಬ್ಯಾಂಡ್‌ ಸ್ಲೀವ್ ಲೆ‌ಸ್‌ ಡಿಸೈನ್‌ವುಳ್ಳ ಈ ಅತ್ಯಾಕರ್ಷಕ ಲ್ಯಾವೆಂಡರ್‌ ಮಿಡಿ ಪ್ರವಾಸದ ಅನುಕೂಲಕ್ಕೆ ಹೇಳಿ ಮಾಡಿಸಿದಂತಿದೆ.

 

ಈ ಆಫ್‌ ಶೋಲ್ಡರ್ಡ್‌, ಒನ್‌ ಪೀಸ್‌ ಸ್ಲೀವ್ ಲೆಸ್‌ ಡ್ರೆಸ್‌ನ ಆಕರ್ಷಣೆ ಹೆಚ್ಚಿರುವುದೇ ಅದರ ಜೊತೆಗಿನ ಅತ್ಯಾಕರ್ಷಕ ಆ್ಯಕ್ಸೆಸರೀಸ್‌ನಿಂದಾಗಿ, ಆಧುನಿಕ ಸ್ಟೈಲ್ ಎಂದರೆ ಹೀಗಿರಬೇಕಲ್ಲವೇ?

 

ಈ ಆಫ್‌ ಶೋಲ್ಡರ್ಡ್‌ ಸೆಕ್ಸೀ ಟಾಪ್‌ ಹಾಗೂ ಮ್ಯಾಚಿಂಗ್‌ ಮೇಕಪ್‌ ಆ್ಯಕ್ಸೆಸರೀಸ್‌ ವಿತ್‌ ಫಂಕಿ ಹೇರ್‌ ಸ್ಟೈಲ್ ‌ಪ್ರವಾಸದಲ್ಲಿ ಮಜಾ ಎನಿಸುತ್ತದೆ.

 

ಈ ಸ್ಲೀವ್ ಲೆ‌ಸ್‌ ರೆಡ್‌ ಬ್ಲ್ಯಾಕ್‌ ಬಾಡಿ ಹ್ಯಾಂಗಿಂಗ್‌ ಒನ್‌ ಪೀಸ್‌ ಡ್ರೆಸ್‌ ಇವಳಿಗೆ ಮಾಡಲ್ ಟಚ್‌ ನೀಡಿದೆ.

 

ಯೆಲ್ಲೋ ಬ್ಲೂ ಕಲರ್‌ನ ಈ ಡಬಲ್ ಕಾಂಬಿನೇಷನ್‌ನ ಸ್ಮಾರ್ಟ್‌ ಸ್ಲೀವ್ ಲೆ‌ಸ್‌ ಪೋಲ್ಕಾ ಡಾಟೆಡ್‌ ಮಿಡಿ ಬಿಸಿಲಿನ ತಿರುಗಾಟಕ್ಕೆ ಮಜಬೂತಾಗಿರುತ್ತದೆ.

 

ಈ ಅತ್ಯಾಧುನಿಕ ಸ್ಮಾರ್ಟ್‌, ಸ್ಲೀವ್ ಲೆ‌ಸ್‌ ಬ್ಲ್ಯಾಕ್‌ ಡ್ರೆಸ್‌ನ ಆಕರ್ಷಣೆ ಇರುವುದೇ ಇದರ ಸ್ಟೈಲಿಶ್‌ ಬಟನ್‌ ಮತ್ತು ಬೆಲ್ಟ್ ನಲ್ಲಿ. ಟೂರಿಗೆ ಹೊರಡಲು ಇದಕ್ಕಿಂತ ಗಾರ್ಜಿಯಸ್‌ ಡ್ರೆಸ್‌ ಬೇಕೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ