ಮಲ್ಟಿ ಕಲರ್‌ಫುಲ್ ಸ್ಟ್ರೈಪ್ಡ್ ಸೀರೆಯಲ್ಲಿ ಈ ಚೆಲುವೆಯ ಸೊಬಗು ಸಹಜವಾಗಿ ಹೊಮ್ಮಿದೆ.

ಈ ನೆಟೆಡ್‌ ಡಬಲ್ ಶೇಡೆಡ್‌ ಸೀರೆ ಇವಳಿಗೆ ಬಲು ಸ್ಟೈಲಿಶ್‌ ಆಗಿದೆ.

ಒಡಲೆಲ್ಲಾ ಹರಡಿದ ಹಳದಿ ಕಪ್ಪು ಬಣ್ಣದ ಸಂಗಮ ಈ ಸೀರೆಯ ವಿನ್ಯಾಸಕ್ಕೆ ಒಪ್ಪುವಂತಿದೆ.

ಕೆಂಪು ಬಾರ್ಡರ್‌ನ ಈ ಕ್ರೀಂ ಕಲರ್‌ನ ಸೀರೆ ವೈಶಾಖದ ಬಿಸಿಲಿಗೆ ಕೂಲ್‌ ಎನಿಸುತ್ತದೆ.

ಬ್ಲ್ಯಾಕ್‌ ಗೋಲ್ಡನ್‌ ಕಾಂಬಿನೇಶನ್ನಿನ ಈ ಅತ್ಯಾಕರ್ಷಕ ಸೀರೆ ಕಣ್ಣು ಕುಕ್ಕುವಂತಿದೆ.

ಈ ಕೇಸರಿ ಕ್ರೀಂ ಶೇಡೆಡ್‌ ಸೀರೆ ತನ್ನ ಸರಳತೆಯಿಂದ ಮನಸೆಳೆಯುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ