ನೀವು ಯಾವುದೇ ಹಬ್ಬ, ಹರಿದಿನ, ಮಂಗಳಕರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವಾಗ ಗಾರ್ಜಿಯಸ್‌ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳಲು ಸೀರೆಗಿಂತ  ಉತ್ಕೃಷ್ಟ ಉಡುಗೆ ಮತ್ತೊಂದಿಲ್ಲ. ಇಲ್ಲಿನ ಅತ್ಯಾಕರ್ಷಕ ಕಲರ್‌ಫುಲ್ ಸೀರೆಗಳು, ನಿಮಗೆ ಅದ್ಭುತ ಹೊಸ ಲುಕ್ಸ್ ನೀಡಲಿವೆ. ಯುಗಾದಿಯ ಸಂಭ್ರಮಿಸಲು ಇನ್ನಿದಕ್ಕಿಂತ ಬೇಕೇ…..

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ