ಸಿಹಿ ಗೆಣಸು ಕಟ್ಲೆಟ್
ಬೇಕಾಗುವ ಸಾಮಗ್ರಿ
ಬೇಯಿಸಿದ ಸಿಹಿ ಗೆಣಸು (೨೦೦ ಗ್ರಾಂ) ೧, ಬೇಯಿಸಿದ ಹಸಿ ಕಡಲೆಕಾಯಿಬೀಜ ೧೦, ಗರಂ ಮಸಾಲಾ ೧ ಚಮಚ, ರುಚಿಗೆ ಉಪ್ಪು, ರಸ್ಕ್ ಪೌಡರ್ ಸ್ವಲ್ಪ.
ಮಾಡುವ ವಿಧಾನ
ಸಿಹಿ ಗೆಣಸನ್ನು ಸಿಪ್ಪೆ ಬಿಡಿಸಿ ಮ್ಯಾಶ್ ಮಾಡಿಕೊಂಡು ಕಡಲೆಕಾಯಿಬೀಜ, ಗರಂ ಮಸಾಲಾ, ಉಪ್ಪು ಸೇರಿಸಿ ಕಲೆಸಿಕೊಳ್ಳಿ.
ನಂತರ ಕೈಗೆ ಎಣ್ಣೆ ಸವರಿ ಸಣ್ಣ ವಡೆ ಆಕಾರಕ್ಕೆ ತಟ್ಟಿ ರಸ್ಕ್ ಪೌಡರ್ನಲ್ಲಿ ಎರಡು ಕಡೆ ಅದ್ದಿ, ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಶಾಲ್ಲೋ ಫ್ರೈ ಮಾಡಿ.

आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





