ಇದು ಚಿಟ್ಟೆಯಲ್ಲ.... ಆಧುನಿಕ ಬೆಡಗಿನ ಫ್ಯಾಷನ್‌! : ಈ ದೃಶ್ಯದಲ್ಲಿ ಕಾಣುತ್ತಿರುವುದು ಪ್ಯಾರಿಸ್‌ನ ನದಿ. ಆದರೆ ಈ ಮಾಡೆಲ್ ‌ಹಾಗೂ ಇಲ್ಲಿನ ಫ್ಯಾಷನ್‌ ವಿಯೆಟ್ನಾಂ ದೇಶದ್ದು. ಇತರ ಎಲ್ಲಾ ದೇಶಗಳೂ ಅಂತಾರಾಷ್ಟ್ರೀಯ ಫ್ಯಾಷನ್‌ ಒಪ್ಪಿಕೊಂಡಿವೆ, ಆದರೆ ನಮ್ಮ ದೇಶದಲ್ಲಿ ಮಾತ್ರ ಚೂಡಿದಾರ್‌, ಸೀರೆಗಳಿಗೇ ಸೀಮಿತವಾಗಿದೆ. ನಮ್ಮ ದೇಶವಿನ್ನೂ 15ನೇ ಶತಮಾನದಲ್ಲೇ ಹಠಹಿಡಿದು ನಿಂತುಬಿಟ್ಟಿದೆ.

ಆಹಾ.... ಎಂಥ ಚೆಂದದ ಕೂದಲು! : ನೀವು ಏಕೆ ಟ್ರೈ ಮಾಡಿ ಇಂಥ ಫೆಂಟಾಸ್ಟಿಕ್‌ ಹೇರ್‌ಸ್ಟೈಸ್ ಮಾಡಿಸಿಕೊಳ್ಳಬಾರದು? ಮಾಡಿಸಿದ ತಕ್ಷಣ ಸೆಲ್ಛಿ ತೆಗೆಸಿ ವಾಟ್ಸ್ ಆ್ಯಪ್‌ನ 9650966493 ಎಂಬ ನಂಬರಿಗೆ ಕಳುಹಿಸಿ, ಎಷ್ಟೋ ಮಂದಿಗೆ ಬಹುಮಾನ ಸಿಕ್ಕಿದೆ! ಹಾಲಿವುಡ್‌ನ ಒಂದು ಶೋಗಾಗಿ ಗಾಯಕಿ ಪಿಂಕ್‌ ಈ ಗೆಟಪ್‌ನಲ್ಲಿ ಮಿಂಚಿದಳು.

ಭಾರತೀಯರಾಗಿ ಈ ತಪ್ಪು ಮಾಡಬೇಡಿ : ತಮ್ಮ ಇಡೀ ದೇಹವನ್ನೇ ಕ್ಯಾನ್‌ವಾಸ್‌ ಆಗಿ ಮಾಡಿಕೊಳ್ಳುವ ಹುಚ್ಚು ವಿಶ್ವದ ಎಲ್ಲಾ ಹೆಂಗಸರ ನೆತ್ತಿಗೇರಿದೆ. ಇದೀಗ ಕಂದಾಚಾರಿಗಳ ಬೀಡಾದ ಚೀನಾದಲ್ಲೂ ಹೆಂಗಸರು ದೇಹವಿಡೀ ಟ್ಯಾಟೂ ಹಾಕಿಸಿಕೊಂಡು ತಿರುಗುತ್ತಿದ್ದಾರೆ. ಸಂಸ್ಕಾರಿ ದೇಶವಾದ ನಮ್ಮಲ್ಲಿ ಕೇವಲ ಕೈಕಾಲುಗಳಿಗೆ ಮಾತ್ರ ಟ್ಯಾಟೂ ಹಾಕಿಸುತ್ತಾರೆ. ಇಡೀ ದೇಹಕ್ಕೆ ಹಾಕಿಸಿಕೊಂಡರೆ ಅಂಥವರ ಮದುವೆ ಆದಂತೆಯೇ......

ಪ್ರಾಚೀನ ಕಲೆಯ ಔನ್ನತ್ಯ : ರಷ್ಯಾದಲ್ಲಿ ಒಂದು ಚಾಕಲೇಟ್‌ ಪ್ಯಾಕ್ಟ್ರಿಯಲ್ಲಿ ಖಾಸಗಿ ಮ್ಯೂಸಿಯಂ ತೆರೆಯಲಾಯಿತು. ಇದರಲ್ಲಿ 19ನೇ 20ನೇ ಶತಮಾನದ ಅದ್ಭುತ ಕಲಾಕೃತಿಗಳಿದ್ದು, ಆ ಕಾಲದ ಜೀವಂತ ಚಿತ್ರಣಗಳೆನಿಸಿವೆ. ನಮ್ಮ ದೇಶದಲ್ಲಂತೂ ದೇವದೇವಿಯರ ಚಿತ್ರಪಟಗಳ ರಚನೆಯಿಂದಲೇ ಪುರಸತ್ತು ಸಿಕ್ಕಿಲ್ಲ. ಇವತ್ತಿಗೂ ಗಣೇಶ ದುರ್ಗಾ ಮಾತೆಯರ ಚಿತ್ರಗಳೇ ರಾರಾಜಿಸುತ್ತಿವೆ.

ಇಬ್ಬರು ಕಂದಾಚಾರಿಗಳ ಕಿಸ್ಸಿಂಗ್ಚಿತ್ರ : ಅಮೆರಿಕಾದ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್‌ ಹಾಗೂ ಇಂಗ್ಲೆಂಡ್‌ನ ಬೋರಿಸ್‌ ಜಾನ್‌ಸನ್‌ ಇಬ್ಬರೂ ತುಸು ಲೂಸುಗಳೇ ಸರಿ. ಜಾನ್‌ಸನ್‌ ಅಂತೂ ಬ್ರಿಟನ್‌ನ್ನು ಯೂರೋಪಿಯನ್ ಯೂನಿಯನ್‌ನಿಂದ ಹೊರತೆಗೆಸುವಲ್ಲಿ ಯಶಸ್ವೀ ನೇತೃತ್ವ ವಹಿಸಿದ್ದರು. ಇಬ್ಬರೂ 2 ದೊಡ್ಡ ದೇಶಗಳಾದ ಅಮೆರಿಕಾ ಹಾಗೂ ಇಂಗ್ಲೆಂಡ್‌ಗಳ ವಿಶ್ವವ್ಯಾಪಿ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರದಲ್ಲಿದ್ದಾರೆ. ಇಂಗ್ಲೆಂಡ್‌ನಲ್ಲಿ ಬೋರಿಸನ್‌ರನ್ನು ಛೀಮಾರಿ ಹಾಕಲೆಂದೇ ಇಂಥ ಪೇಂಟಿಂಗ್ಸ್ ಪ್ರದರ್ಶಿಸಲಾಗುತ್ತಿದೆ.

ಭಾರತದಲ್ಲಿ ಇಂಥ ಡ್ಯಾನ್ಸರ್ಗಳಿದ್ದಾರಾ?: ಅಂತಾರಾಷ್ಟ್ರೀಯ ಖ್ಯಾತಿವೆತ್ತ ಬ್ರಿಟ್ನಿ ಸ್ಪಿಯರ್ಸ್‌ಗೆ ಸರಿಸಾಟಿಯಾಗಬಲ್ಲ ಭಾರತೀಯ ಡ್ಯಾನ್ಸರ್‌ಗಳಿದ್ದಾರೆಯೇ? ಭರತನಾಟ್ಯಂ, ಕೂಚ್ಚಿಪುಡಿ ಹೆಸರಿನಲ್ಲಿ ಮೈತುಂಬಾ ಬಟ್ಟೆ ಸುತ್ತಿಕೊಳ್ಳುವವರು ಹಾಲಿವುಡ್‌ನ ಬ್ರಿಟ್ನಿ ಸ್ಪಿಯರ್ಸ್‌ಗೆ ಎಂಥ ಪೈಪೋಟಿ ನೀಡಲು ಸಾಧ್ಯ? ಹಾಗಾಗಿಯೇ ಇಲ್ಲಿ ಜವಾಹರ್‌ಲಾಲ್ ‌ನೆಹರೂ ಸ್ಟೇಡಿಯಂನಂಥ ಆಯೋಜನೆಗಳು ಆಗಲು ಸಾಧ್ಯವೇ ಆಗೋಲ್ಲ.

ಬಹು ಅಂತಸ್ತಿನ ಡ್ಯಾನ್ಸುಗಳ ಆನಂದ : ಈಗ ಡ್ಯಾನ್ಸುಗಳಲ್ಲಿ ಬಹು ಅಂತಸ್ತಿನ ಡ್ಯಾನ್ಸ್ ಬಲು ಜನಪ್ರಿಯವಾಗುತ್ತಿದೆ. ಸ್ಟೇಜ್‌ ಮೇಲೆ ಹಲವಾರು ಬಾಕ್ಸ್ ಜೋಡಿಸಿ ದರದರ ಎಳೆಯುತ್ತಿದ್ದರೆ, ಆ ಬಾಕ್ಸ್ ನಲ್ಲಿ ಡ್ಯಾನ್ಸ್ ನಡೆಯುತ್ತಿರುತ್ತದೆ. ಇಲ್ಲಿ ಎಷ್ಟು ಡ್ಯಾನ್ಸರ್ಸ್‌ ಎಂದರೆ ವೀಕ್ಷಕರು ಎಲ್ಲೆಲ್ಲಿ ನೋಡುವುದೋ ತಿಳಿಯದೆ ತಿಣುಕುತ್ತಾರೆ. ಎಲ್ಲಿ ದೃಷ್ಟಿ ಬೀರಿದರೂ ಅಲ್ಲಿ ಬೇರೆ ಬೇರೆ ಇರುತ್ತದೆ. ಇಂಥದೇ ಡ್ಯಾನ್ಸ್ ಸ್ಟೇಜ್‌ನಲ್ಲಿ ಉದ್ದನೇ ಸ್ಟೂಲ್ ‌ಮೇಲೆ 2 ಅಂತಸ್ತುಗಳಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ