ಕೆಲವು ದಿನಗಳ ಹಿಂದೆ ಸೋಶಿಯಲ್ ಸೈಟ್‌ ಟಂಬ್ಲರ್‌ನಲ್ಲಿ 22 ವರ್ಷದ ಸ್ಕಾಟಿಶ್‌ ಸಿಂಗರ್‌ ಒಂದು ಪೋಸ್ಟ್ ಮಾಡಿ ಎಲ್ಲರಿಗೂ ತನ್ನ ಡ್ರೆಸ್‌ನ ಕಲರ್‌ ಹೇಗಿದೆ? ಇದರ ಕಲರ್‌ ಬಗ್ಗೆ ನಾನು ಕನ್‌ಫ್ಯೂಸ್ಡ್ ಆಗಿದ್ದೀನಿ ಎಂದು ಕೇಳಿದ್ದರು. ಈ ಪೋಸ್ಟ್ ಗೆ ಉತ್ತರಗಳ ಪ್ರವಾಹವೇ ಹರಿದುಬಂತು. ಈ ಡ್ರೆಸ್‌ನ ಕಲರ್‌ ಗೋಲ್ಡನ್‌ ವೈಟ್‌ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಬ್ಲ್ಯೂ ಅಂಡ್‌ ಬ್ಲ್ಯಾಕ್ ಎಂದರು. ಅನೇಕ ದೇಶಗಳಿಂದ ಸುಮಾರು 16 ಲಕ್ಷ ಜನ ಅದರ ಬಗ್ಗೆ ಟ್ವೀಟ್‌ ಮಾಡಿದರು. ಅವುಗಳಲ್ಲಿ ಹಾಲಿವುಡ್‌ ನಟಿ ಕಿಮ್ ಕಿರದೇಶಿಯಾ ಸೇರಿದಂತೆ ಅನೇಕ ಹೆಸರಾಂತ ದಿಗ್ಗಜರಿದ್ದರು. ಇಂಟರ್‌ನೆಟ್‌ನಲ್ಲಿ ಶರುವಾದ ಈ ಚರ್ಚೆ ಮನೆಗಳು, ಆಫೀಸ್‌ಗಳು ಮತ್ತು ಹೋಟೆಲ್‌ಗಳವರೆಗೆ ತಲುಪಿತು. ಲೂಸಿಯಾನಾದ ಚಿಕ್ಕ ನಗರ ಡಿಕ್ಯೂನ್ಶಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿತು. ಎಲ್ಲ ಕಡೆ ಜನ ಇದನ್ನು ಚರ್ಚಿಸುವಲ್ಲಿ ಎಷ್ಟು ತಲ್ಲೀನರಾದರೆಂದರೆ ಆಫೀಸಿಗೆ ಹೋಗುವುದನ್ನೇ ಬಿಟ್ಟುಬಿಟ್ಟರು. ಎಲ್ಲ ಕಡೆ ಏರು ಧ್ವನಿಯಲ್ಲಿ ಬಣ್ಣದ ಬಗ್ಗೆ ತೀಕ್ಷ್ಣವಾಗಿ ಚರ್ಚಿಸುವವರು ಕಾಣಿಸುತ್ತಿದ್ದರು. ಚರ್ಚಿಸುವ ಹಂತದಲ್ಲಿ ಜನ ಹೊಡೆದಾಡತೊಡಗಿದಾಗ ಪರಿಸ್ಥಿತಿ ಹದಗೆಟ್ಟಿತು. ಆಗ ಇದನ್ನು ತಡೆಯಲು ನಗರದ ಮೇಯರ್‌ ಟಾಮ್ ದಾಲಾನಿ ಕಠಿಣ ನಿರ್ಧಾರ ಕೈಗೊಂಡರು. ಚರ್ಚಿಸುತ್ತಿರುವಾಗ ಸಿಕ್ಕಿಬಿದ್ದರೆ 500 ಡಾಲರ್‌ (ಸುಮಾರು 31,330) ಫೈನಲ್ ಎಂದು ಹೇಳಲಾಯಿತು. ಒಂದು ವೇಳೆ ಯಾರಾದರೂ ಎರಡನೇ ಬಾರಿ ಚರ್ಚಿಸುವಾಗ ಸಿಕ್ಕಿಬಿದ್ದರೆ ಅವರನ್ನು ಜೈಲಿಗೆ ಕಳಿಸಲಾಗುವುದೆಂದು ಆದೇಶಿಸಲಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ