ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯ ಆಶ್ರಯ ದಲ್ಲಿ ನಡೆದ ರಾಜ್ಯ ಯುವ  ಬಾಸ್ಕೆಟ್ಬಾಲ್  ಚಾಂಪಿನ್ಶಿಪ್ ನಲ್ಲಿ  ಬೆಂಗಳೂರಿನ  ಬಸವನಗುಡಿಯ MNK ರಾವ್ ಪಾರ್ಕ್ ಬಾಸ್ಕೆಟ್ಬಾಲ್ ತಂಡ

ವು ಬಾಲಕರ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆಯಿತು. ಪ್ರಶಸ್ತಿ ವಿಜೇತರಿಗೆ  ಜಲಸಂಪನ್ಮೂಲ ಸಚಿವರಾದ, ಶ್ರೀ  ರಾಮಲಿಂಗ ರೆಡ್ಡಿ, FIBA ಏಶಿಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯರಾದ ಡಾ.ಕೆ. ಗೋವಿಂದರಾಜ್ ಮತ್ತು ಮಾಜಿ  ಮಹಾಪೌರರಾದ ಗಂಗಾಬಿಕೆ ಮಲ್ಲಿಕಾರ್ಜುನ್  ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ವಿತರಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ