ನೋವು ನಿವಾರಕಗಳ ಉದ್ಯಮದಲ್ಲಿ ನೂರಾರು ವರ್ಷಗಳ ಅನುಭವ ಮತ್ತು ಪರಂಪರೆಯನ್ನು ಹೊಂದಿರುವ ಅಮೃತಾಂಜನ್ ಹೆಲ್ತ್ ಕೇರ್‌ ಲಿಮಿಟೆಡ್‌ (ಎಎಚ್‌ಸಿಎಲ್) ಭಾರತದಲ್ಲಿ ಒಬ್ಬ ಪ್ರಮುಖ ನೋವು ನಿವಾರಕ ತಜ್ಞ ಎನ್ನುವಂತೆ ಬೆಳೆದಿದೆ. ತಮ್ಮ ಕೆಲಸದಲ್ಲಿ ಹೊಸತನ ತರುವ ಮತ್ತು ತಮ್ಮ ಕಾರ್ಯದಲ್ಲಿ ಒಲವು ಹೊಂದಿರುವ ಹೆಸರಾಂತ ವಿಜ್ಞಾನಿಗಳ ತಂಡದ ನೇತೃತ್ವದ ತೀವ್ರ ಸಂಶೋಧನೆ ಮೂಲಕ ಅಮೃತಾಂಜನ್‌ ಅನೇಕ ಸಾಂಪ್ರದಾಯಿಕ ಆಯುರ್ವೇದೀಯ ಮಿಶ್ರಣಗಳನ್ನು ತನ್ನ ತಂತ್ರಜ್ಞಾನ ಆಧಾರಿತ ಆಧುನಿಕ ನಿವಾರಕಗಳಲ್ಲಿ ಹೊಂದಿದೆ. ಅಮೃತಾಂಜನ್‌ ಹೆಲ್ತ್ ಕೇರ್‌ ಲಿಮಿಟೆಡ್‌, ಇಡೀ ಕುಟುಂಬಕ್ಕೆ ಒಳ್ಳೆಯ ಆರೋಗ್ಯ ಮತ್ತು ಸಂತೋಷ ಕೊಡುವಂತಹ ಉತ್ತಮ ಗುಣಮಟ್ಟದ ಮತ್ತು ಹೊಸ ಹೆಲ್ತ್ ಕೇರ್‌ ಉತ್ಪನ್ನಗಳನ್ನು ನೀಡುವ ಸಮೃದ್ಧ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ.

ಗ್ರಾಹಕರಿಗೆ ನೋವು ನಿವಾರಕಗಳನ್ನು ನೀಡುವ ಕಾರ್ಯದಲ್ಲಿ ತನ್ನ 120ನೇ ವರ್ಷ ಆಚರಿಸಿಕೊಳ್ಳುತ್ತಿರುವ ಅಮೃತಾಂಜನ್‌ ಹೆಲ್ತ್ ಕೇರ್‌ ಲಿಮಿಟೆಡ್‌, ಗ್ರಾಹಕರನ್ನು ತೊಡಗಿಸಿಕೊಳ್ಳುವ ಕಾರ್ಯಕ್ರಮದ ಚಿಕ್ಕ ರಾಜ ದೊಡ್ಡ ರಾಜ ಸ್ಲೋಗನ್‌ ಸ್ಪರ್ಧೆಯನ್ನು 5 ರಾಜ್ಯಗಳಲ್ಲಿ ಕರ್ನಾಟಕ (ಚಿಕ್ಕ ರಾಜ ದೊಡ್ಡ ರಾಜ ಸ್ಲೋಗನ್‌ ಸ್ಪರ್ಧೆ), ತಮಿಳುನಾಡು (ಚಿನ್ನ ರಾಜ ಪೆರಿಯ ರಾಜ ಸ್ಲೋಗನ್‌ಸ್ಪರ್ಧೆ), ಆಂಧ್ರ ಪ್ರದೇಶ (ಚಿನ್ನ ರಾಜ ಪೆದ್ದ ರಾಜ ಸ್ಲೋಗನ್‌ ಸ್ಪರ್ಧೆ), ಕೇರಳ (ಕೊಚ್ಚು ರಾಜಲ್ಲಿಯ ರಾಜ ಸ್ಲೋಗನ್‌ ಸ್ಪರ್ಧೆ) ಮತ್ತು ಮಹಾರಾಷ್ಟ್ರ (ಚೋಟಾ ರಾಜ ವೋಟಾ ರಾಜ ಸ್ಲೋಗನ್‌ ಸ್ಪರ್ಧೆ) ನವೆಂಬರ್‌ 2013 ರಿಂದ ಫೆಬ್ರವರಿ 2014 (3 ತಿಂಗಳು)ರವರೆಗೆ ನಡೆಸಿತ್ತು.

ಚಿಕ್ಕ ರಾಜ ದೊಡ್ಡ ರಾಜ ಸ್ಲೋಗನ್‌ ಸ್ಪರ್ಧೆ, ಎರಡು ವಿಧದ ಬಾಮ್ ಗಳಾದ ದೊಡ್ಡ ರಾಜ ಅಮೃತಾಂಜನ್‌ ಆ್ಯರೊಮ್ಯಾಟಿಕ್‌ಪೇನ್‌ ಬಾಮ್ 9 ಎಂಎಲ್/ ಅಮೃತಾಂಜನ್‌ ಸ್ಟ್ರಾಂಗ್‌ ಪೇನ್‌ ಬಾಮ್ 9 ಎಂಎಲ್ ಮತ್ತು ಚಿಕ್ಕ ರಾಜ ಅಮೃತಾಂಜನ್‌ಆರೊಮ್ಯಾಟಿಕ್‌ ಪೇನ್‌ ಬಾವ್‌ಎಂಎ್ಲ/ ಅಮೃತಾಂಜನ್‌ ಸ್ಟ್ರಾಂಗ್‌ ಪೇನ್‌ ಬಾಮ್ 1 ಎಂಎಲ್ ಗಳಿಂದ ಸ್ಛೂರ್ತಿಗೊಂಡ ಒಂದು ಮೋಜು ತುಂಬಿದ ಮತ್ತು ಗ್ರಾಹಕರನ್ನು ತೊಡಗಿಸಿಕೊಳ್ಳುವ ಸ್ಪರ್ಧೆಯಾಗಿತ್ತು.

ಇದರಲ್ಲಿ ಭಾಗವಹಿಸಲು, ಎಲ್ಲಾ ಗ್ರಾಹಕರು ಅಮೃತಾಂಜನ್‌ ಆ್ಯರೊಮ್ಯಾಟಿಕ್‌ ಪೇನ್‌ ಬಾವ್‌ 9 ಎಂಎಲ್/ ಸ್ಟ್ರಾಂಗ್‌ ಪೇನ್‌ ಬಾಮ್ 9 ಎಂಎಲ್ ಪ್ಯಾಕ್‌ನ ಒಂದು ಕ್ಯಾಪ್‌ ಸೀಲ್ ‌ರಿಂಗ್‌ ಅಥವಾ ಅಮೃತಾಂಜನ್‌ ಆ್ಯರೊಮ್ಯಾಟಿಕ್‌ ಪೇನ್‌ ಬಾಮ್1 ಎಂಎಲ್/ ಸ್ಟ್ರಾಂಗ್‌ ಪೇನ್‌ ಬಾವ್‌ 1 ಎಂಎಲ್ ನ 5 ರಾಪರ್‌ಗಳನ್ನು ಸಂಗ್ರಹಿಸಿ,

``ನನಗೆ ಅಮೃತಾಂಜನ್‌ ಇಷ್ಟ. ಏಕೆಂದರೆ....'' ಎಂಬುದಾಗಿ ವಿವರಿಸುವ 30 ಪದಗಳ ಒಂದು ಸ್ಲೋಗನ್‌ ಬರೆಯಬೇಕಿತ್ತು. ಪ್ರತಿ ವಾರ ಅತ್ಯುತ್ತಮ ಸ್ಲೋಗನ್‌ಗಳನ್ನು ಆಯ್ಕೆ ಮಾಡಿ ಅವುಗಳಿಗೆ ಬಹುಮಾನಗಳನ್ನು ಕೊಡಲಾಯಿತು. ಈ ಕಾರ್ಯಕ್ರಮವನ್ನು ಸ್ಮರಣೀಯನ್ನಾಗಿಸಿದ 8665 ಪ್ರತಿಭಾವಂತ ಸ್ಪರ್ಧಿಗಳಿಗೆ ವಿಶೇಷ ಅಭಿನಂದನೆಗಳು, ಅವರ ಪ್ರೋತ್ಸಾಹಕ್ಕೆ ಅಮೃತಾಂಜನ್‌ತಂಡದಿಂದ ಹೃತ್ಪೂರ್ಕ ಧನ್ಯವಾದಗಳನ್ನು ಅಮೃತಾಂಜನ್‌ ಹೆಲ್ತ್ ಕೇರ್‌ ಲಿಮಿಟೆಡ್‌ನ ಹಿರಿಯ ಬ್ರ್ಯಾಂಡ್‌ ಮ್ಯಾನೇಜರ್‌ ಶ್ರೀನಾಥ್‌ಸಲ್ಲಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ