ಫ್ಯಾಷನ್ನಿನ ಮೋಡಿ : ಪ್ಯಾರಿಸ್‌ ನಲ್ಲಿ ಕೋವಿಡ್‌ ನಂತರ ಫ್ಯಾಷನ್‌ ಸೀಸನ್‌ ಜನರಿಗಾಗಿ ಒಂದು ಫ್ಯಾಷನ್‌ ಮ್ಯೂಸಿಯಂ ಶುರು ಮಾಡಿದೆ. ಇಲ್ಲಿ ವಿಶ್ವದೆಲ್ಲೆಡೆಯ ಫ್ಯಾಷನ್‌ ಕಂಪನಿಗಳು ಪ್ರಖ್ಯಾತ ಡಿಸೈನರ್‌ ಡ್ರೆಸ್ಸುಗಳನ್ನು ಪ್ರದರ್ಶಿಸುತ್ತದೆ. ಜನ ಬಹಳ ದಿನ ಲಾಕ್‌ ಡೌನ್‌ ನಿಂದ ಮನೆಯಲ್ಲೇ ಇದ್ದು ಬೋರಾಗುವ ಬದಲು, ಹೊಸ ಹೊಸ ಫ್ಯಾಷನ್ನಿನ ಡ್ರೆಸ್‌ ನೋಡಲಿ ಎಂದು. ಶೆನಾಯ್ ಕಂಪನಿಯ ಈ ಕ್ರಿಯೇಶನ್‌ ಸಾಕಷ್ಟು ಆಕರ್ಷಕ ಎನಿಸಿದೆ. ಇವರು ಭಾರತದ ಲೆಹಂಗಾ ಸಹ ಬಿಡದೆ ಆಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಿದ್ಜಾರೆ.

ಟೆಕ್ನಿಕಲ್ ಅಂದ್ರೆ ಹೀಗಿರಬೇಕು :

ಕೋವಿಡ್‌ ಕಾಟದಿಂದಾಗಿ ಮೂರು ಹೊತ್ತೂ ಸದಾ ವ್ಯಾಕ್ಸಿನೇಶನ್‌ ಒಂದರ ಚಿಂತೆ ಮಾಡುತ್ತಾ ಕುಳಿತರಾಯಿತೇ? ಇದೀಗ ಥಿಯೇಟರ್‌ ಗಳಲ್ಲಿ ಒಂದು ಕಂಪನಿ ವೈರ್‌ ಲೆಸ್‌ ಲೈಟಿಂಗ್‌ ಸಿಸ್ಟಂ ಅಳವಡಿಸಲು ಆರಂಭಿಸಿದೆ. ಇದರಿಂದಾಗಿ ಎಲ್ಲಾ ಪಾತ್ರಧಾರಿಗಳೂ ವೈರ್ ಹಂಗಿಲ್ಲದೆ ಹಾಯಾಗಿ ಭಾವಾಭಿನಯ ವ್ಯಕ್ತಪಡಿಸುತ್ತಾ ವೇದಿಕೆ ಮೇಲೆ ಕಾಣಿಸಬಹುದಾಗಿದೆ. ಕಡಿಮೆ ವಿದ್ಯುತ್‌ ಬಳಸುವ ಈ ವೈರ್‌ ಲೆಸ್‌ ಸಿಸ್ಟಂ ಎಲ್ಲರ ಮನೆ ತಲುಪಿದರೆ, ಇಂಟೀರಿಯರ್ ಡೆಕೋರೇಶನ್ನಿನಲ್ಲಿ ದೊಡ್ಡ ಕ್ರಾಂತಿಯೇ ಆದೀತು. ಎಲೆಕ್ಟ್ರಿಶನ್‌ ಹಂಗಿಲ್ಲದೆ ಇದನ್ನು ಸುಲಭವಾಗಿ ಅಳವಡಿಸಬಹುದಂತೆ. ಇನ್ನಾದರೂ ಜನ ಮನೆಗಳಲ್ಲಿ ವೈರ್‌ ತಗುಲಿಸಿಕೊಂಡು ಕೆಳಗೆ ಬೀಳದೆ ನೆಮ್ಮದಿ ಕಾಣಬಹುದು.

ಮಾನವರ ದೋಷಕ್ಕೆ ಅಪರಾಧಿ ಯಾರು? :

ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರ ಪಡೆದ ನಂತರ, ಹೆಂಗಸರ ಮೇಲೆ ಅತ್ಯಾಚಾರ ನಡೆಸಿದ ಪಾಪಿಗಳನ್ನು ಬಿಡುಗಡೆಗೊಳಿಸಿದರು. ಹಿಂದಿನ ಸರ್ಕಾರ ಯಾರಿಗೆ ಶಿಕ್ಷೆ ವಿಧಿಸಿತ್ತೋ ಅವರನ್ನೆಲ್ಲ ಬಿಡುಗಡೆ ಮಾಡಿತು. ಹೀಗಾಗಿ ಈ ಕಿಡಿಗೇಡಿಗಳು ತಮಗೆ ಶಿಕ್ಷೆ ಆಗುವಂತೆ ದೂರು ನೀಡಿದ ಹೆಂಗಸರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ, ನ್ಯಾಯಾಧೀಶರುಗಳನ್ನು ಸಾಯಹೊಡೆದು, ಸಾಕ್ಷಿಗಳನ್ನು ಶಿಕ್ಷಿಸುತ್ತಿದ್ದಾರೆ. ಅಂಥ ಮುಗ್ಧ ಹೆಂಗಸರನ್ನು ಇವರು ಎಳೆದೊಯ್ಯುತ್ತಿದ್ದರೆ ತಾಲಿಬಾನಿ ಸರ್ಕಾರ ಖುಷಿ ಆಚರಿಸುತ್ತಿದೆ, ಜನ ಬಯಸುತ್ತಿದ್ದ ಧರ್ಮ ಬೆಂಬಲಿಗ ಸರ್ಕಾರ ರೂಪುಗೊಂಡಿದ್ದು, ಎಲ್ಲೆಲ್ಲೂ ಸ್ವರ್ಗವೇ ಕಂಡುಬರುತ್ತಿದೆ! ಇಂಥ ಅತ್ಯಾಚಾರಿಗಳು ಸದಾ ಧರ್ಮದ ಆಶ್ರಯ ಪಡೆಯುತ್ತಾರೆ, ಏಕೆಂದರೆ ಧರ್ಮ ಸನಾತನ ಕಾಲದಿಂದಲೂ ಪೂಜೆ ಅರ್ಚನೆಗಳ ಹೆಸರಲ್ಲಿ ಎಲ್ಲಾ ಪಾಪಗಳನ್ನೂ ಅವಿತಿರಿಸುತ್ತಿದೆ. ಹೀಗಾಗಿ ಧರ್ಮವೇ ಎಲ್ಲಾ ದೋಷಗಳ ಹಿಂದಿನ ನೈಜ ಅಪರಾಧಿ!

ನಾಣ್ಯದ ಇನ್ನೊಂದು ಮುಖ :

Melony-Armstrong-2-scaled-1-1536x1023

ಈಗ ಎಲ್ಲಿ ನೋಡಿದರೂ ಆನ್‌ ಲೈನ್‌ ಬಿಸ್‌ ನೆಸ್‌ ಲಕಲಕ ಹೊಳೆಯುತ್ತಿದೆ, ಆದರೆ ಇದರ ಹಿಂದಿನ ಸತ್ಯ ಅಂದ್ರೆ, ಇದರ ಸ್ಕೇಲ್ ಅಂದರೆ ಆಳ ಎಷ್ಟು ಡೀಪ್‌ ಎಂದರೆ, ಎಲ್ಲೆಡೆಯಿಂದ ಬಂಡವಾಳ ಧಾರಾಳ ಹರಿದುಬರುತ್ತಿದೆ. ಯಾರು ಬಿಸ್‌ ನೆಸ್‌ ಡೆವಲಪ್‌ ಮಾಡಿದರೋ, ಅದನ್ನು ಮುಂದುವರಿಸಲು, ಇತರ ಶ್ರೀಮಂತರ ಸಹಾಯ ಪಡೆಯಲೇ ಬೇಕಾಗುತ್ತದೆ. ಆಗ ಮಾತ್ರ ಅದು ಮುನ್ನೇರಲು, ಹಣ ಸಿಗಲು ಸಾಧ್ಯ. ಬೂಹೂ ಫ್ಯಾಷನ್‌ ಚೇನ್‌, ಫೈಬರ್‌ ಹೆಸರಲ್ಲಿ ಫ್ಯಾಷನ್ ನಡೆಸಿದ ಇಂಥದೇ ಸಂಸ್ಥೆ ಆಗಿದ್ದು, ಇದೀಗ ಸ್ವೀಡಿಶ್‌ ಬ್ಯಾಂಕ್‌ ಗೇ ತನ್ನ ಒಂದು ಭಾಗ ಮಾರಿಕೊಳ್ಳುತ್ತಿದೆ. ಈ ಬ್ಯಾಂಕ್‌ ತನ್ನ ಹೂಡಿಕೆದಾರರ ಬಲದಿಂದ ಇಂಥ ಎಷ್ಟೋ ಕಂಪನಿಗಳನ್ನು ಸೆಳೆದುಕೊಂಡಿದೆ. ಹೀಗಾಗಿ ಇಂಥ ಫ್ಯಾಷನ್‌ ಕಂಪನಿಗಳು ಲಂಡನ್ನಿನ ರಸ್ತೆ ಬದಿ ನಿಂತು ಇಂಥ ಕ್ರೂರ ಕಾನೂನನ್ನು ಬದಲಾಯಿಸಲಾಗದು ಅಥವಾ ಹಣ ಕೊಟ್ಟು ಒಂದು ಸುವ್ಯವಸ್ಥಿತ ಕಂಪನಿಯನ್ನು ಮಾರಿಬಿಡುವಂತೆ ಒತ್ತಾಯ ಮಾಡಬಲ್ಲದಷ್ಟೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ